Meaning : ಯಂತ್ರದಲ್ಲಿ ಅಳವಡಿಸಿರುವ ಆ ಭಾಗ ಸಮಯವನ್ನು ನಿಯಂತ್ರಿಸುತ್ತದೆ
Example :
ತುಂಬಾ ಯಂತ್ರಗಳಲ್ಲಿ ಸಮಯ ನಿಯಾಮಕವನ್ನು ಅಳವಡಿಸಲಾಗಿರುತ್ತದೆ.
Synonyms : ಕಾಲ ನಿಯಾಮಕ, ಕಾಲ-ನಿಯಾಮಕ, ವೇಳಾ-ನಿಯಾಮಕ, ಸಮಯ ನಿಯಾಮಕ, ಸಮಯ-ನಿಯಾಮಕ
Translation in other languages :
किसी यंत्र में लगा वह पुर्जा जो समय को नियंत्रित करता है।
बहुत सारी मशीनों में काल-समंजक पाया जाता है।A regulator that activates or deactivates a mechanism at set times.
timer