Copy page URL Share on Twitter Share on WhatsApp Share on Facebook
Get it on Google Play
Meaning of word ವೃದ್ಧಿಸಿದ from ಕನ್ನಡ dictionary with examples, synonyms and antonyms.

ವೃದ್ಧಿಸಿದ   ಗುಣವಾಚಕ

Meaning : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

Example : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

Synonyms : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದ, ಏರಿದಂತ, ಏರಿದಂತಹ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


Translation in other languages :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार