Meaning : ವಯಸ್ಸಾದ ಕಾರಣ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ
Example :
ವೃದ್ಧಾಪ್ಯದ ಹಂತ ತಲುಪಿದಾಗ ಜನರು ತಲೆ-ಬುಡವಿಲ್ಲದೆ ಸುಮ್ಮನೆ ಮಾತನಾಡುತ್ತಾರೆ.
Synonyms : ಮುದುಕನಾದಾಗ, ವಯಸ್ಸಾದಾಗ
Translation in other languages :
वह अवस्था जब वृद्ध हो जाने के कारण बुद्धि ठीक तरह से काम नहीं करती है।
सठियापन में लोग अनाप-शनाप बकने लगते हैं।