Copy page URL Share on Twitter Share on WhatsApp Share on Facebook
Get it on Google Play
Meaning of word ವೃತ್ತರೇಖಿ from ಕನ್ನಡ dictionary with examples, synonyms and antonyms.

ವೃತ್ತರೇಖಿ   ನಾಮಪದ

Meaning : ಚಲಿಸಲು ಅವಕಾಶವಿರುವಂತೆ ಒಂದು ತುದಿಯಲ್ಲಿ ಕೀಲಿಯಿಂದ ಬಂಧಿಸಿದ ಎರಡು ಬಾಹುಗಳುಳ್ಳ, ವೃತ್ತಗಳನ್ನು ರಚಿಸಲು ಮತ್ತು ಅಂತರಗಳನ್ನು ಅಳೆಯಲು ಬಳಸುವ ಒಂದು ಉಪಕರಣ

Example : ರೇಖಾಗಣಿತದಲ್ಲಿ ಕೈವಾರ ಇಲ್ಲದೆ ಯಾವ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

Synonyms : ಕಂಪಾಸು, ಕೈವಾರ


Translation in other languages :

वृत्त या गोलाई खींचने का औज़ार जो पिछले सिरों पर परस्पर जुड़ी हुई दो शलाकाओं के रूप का होता है।

रेखागणित में परकार के बिना काम नहीं चलता।
कंपास, कम्पास, चुनाखा, परकार, परकाल, प्रकार

Drafting instrument used for drawing circles.

compass