Copy page URL Share on Twitter Share on WhatsApp Share on Facebook
Get it on Google Play
Meaning of word ವೀಸಾ from ಕನ್ನಡ dictionary with examples, synonyms and antonyms.

ವೀಸಾ   ನಾಮಪದ

Meaning : ಪಾಸ್ ಪೋರ್ಟಿನ ಅಥವಾ ಪ್ರವಾಸಾಧಿಕಾರಪತ್ರದ ಮೇಲೆ ವಿವರಗಳು ಸರಿಯಾಗಿರುವುವೆಂದೂ ಅದನ್ನು ಪಡೆದಿರುವ ವ್ಯಕ್ತಿ ದೇಶವನ್ನು ಬಿಡಲು ಅಥವಾ ಪ್ರವೇಶಿಸಲು ಅನುಮತಿ ಕೊಡಬಹುದೆಂದೂ ಹೇಳುವ ಪ್ರಮಾಣ ವಾಕ್ಯ

Example : ರಾಘವೇಂದ್ರ ವೀಸಾ ಪಡೆಯಲು ಅಮೆರೀಕಾದ ರಾಯಭಾರಿ ಕಚೇರಿಗೆ ಹೋದನು.


Translation in other languages :

किसी देश द्वारा पासपोर्ट में किया गया वह पृष्ठांकन जो पासपोर्ट धारक को उस देश में प्रवेश की अनुमति देता है।

राघवेन्द्र वीसा लेने के लिए अमरीकी दूतावास गया है।
अनुवेशिका, प्रवेश पत्र, वीज़ा, वीजा, वीसा

An endorsement made in a passport that allows the bearer to enter the country issuing it.

visa