Copy page URL Share on Twitter Share on WhatsApp Share on Facebook
Get it on Google Play
Meaning of word ವೀರ್ಯ from ಕನ್ನಡ dictionary with examples, synonyms and antonyms.

ವೀರ್ಯ   ನಾಮಪದ

Meaning : ವೀರನಾಗಿರುವುದು

Example : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.

Synonyms : ಕಲಿತನ, ಕೆಚ್ಚು, ಛಾತಿ, ಪರಾಕ್ರಮ, ವೀರತನ, ಶೌರ್ಯ, ಸಾಹಸ


Translation in other languages :

Meaning : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ

Example : ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.

Synonyms : ಧಾತು, ಲೋಹ


Translation in other languages :

शरीर को बनाए रखने वाले भीतरी तत्व या पदार्थ जो वैद्यक के अनुसार सात हैं।

हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।
धातु

Meaning : ಶರೀರದ ಧಾತು ಅದರಿಂದ ಅವನ ಬಲ, ತೇನ ಮತ್ತು ಕಾಂತಿ ಬರುತ್ತದೆ ಮತ್ತು ಸಂತಾನ ಉತ್ಪತ್ತಿಯಾಗುತ್ತದೆ

Example : ಅವನು ವೀರ್ಯ ಸಂಬಂಧಿ ರೋಗದಿಂದ ಪೀಡಿತನಾಗಿದ್ದಾನೆ.

Synonyms : ಧಾತು, ಪೌರುಷ, ಸತ್ವ, ಸಾರ


Translation in other languages :

शरीर की वह धातु जिससे उसमें बल, तेज और कान्ति आती है और सन्तान उत्पन्न होती है।

वह वीर्य संबंधी रोग से पीड़ित है।
इंद्रिय, इन्द्रिय, धातु, धातुप्रधान, धातुराजक, नुत्फा, पुंसत्व, पुंस्त्व, बीज, मज्जारस, रेत, रेतन, रेतस्, रेत्र, वीर्य, वृष्ण्य, शुक्र, शुचीरता, शुचीर्य, शुटीर्य, हिरण्य, हीर

The thick white fluid containing spermatozoa that is ejaculated by the male genital tract.

come, cum, ejaculate, seed, semen, seminal fluid

Meaning : ಪುರುಷ ವ್ಯಕ್ತಿಯ ಅಥವಾ ಪ್ರಾಣಿಯ ಜನಕ ದ್ರವ

Example : ಪುರುಷರ ವೀರ್ಯಾಣು ಮತ್ತು ಮಹಿಳೆಯ ಅಂಡಾಣು ಸೇರಿ ಜೀವ ಉತ್ಪತ್ತಿ ಆಗುತ್ತದೆ.

Synonyms : ದಾತು, ರೇತಸ್ಸು, ವೀರ್ಯಾಣು, ಶುಕ್ರಾಣು


Translation in other languages :

जीव-जन्तुओं में नर जाति के वीर्य में पाए जाने वाला वह जीवाणु जो डिंभ से संयोग कर नए जीव की उत्पत्ति का कारण बनता है।

नर के वीर्य में शुक्राणु पाये जाते हैं।
नर कोशा, वीर्याणु, शुक्रजन, शुक्राणु, स्पर्म

Meaning : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ

Example : ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.

Synonyms : ಬೀಜ


Translation in other languages :

एक लैंगिक या अलैंगिक जनन कोशिका।

बीजाणु एक-कोशिकीय जंतु, कवक, शैवाल आदि में होता है।
बीजाणु

A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.

A sexual spore is formed after the fusion of gametes.
spore