Copy page URL Share on Twitter Share on WhatsApp Share on Facebook
Get it on Google Play
Meaning of word ವೀಣೆ from ಕನ್ನಡ dictionary with examples, synonyms and antonyms.

ವೀಣೆ   ನಾಮಪದ

Meaning : ಒಂದು ಬಗೆಯ ತಂತೀವಾದ್ಯ ಅದನ್ನು ವಾದ್ಯಗಳಲ್ಲೆಲ್ಲಾ ಶ್ರೇಷ್ಠ ವಾದ್ಯ ಎಂದು ನಂಬಲಾಗಿದೆ

Example : ಶೀಲಾ ವೀಣೆಯನ್ನು ಚೆನ್ನಾಗಿ ನುಡಿಸುತ್ತಾಳೆ.


Translation in other languages :

एक बाजा जो सब बाजों में श्रेष्ठ माना गया है।

शीला वीणा बजाने में निपुण है।
कंठकूजिका, कण्ठकूजिका, घोषवती, तंत्री, तन्त्री, ध्वनिनाला, बीना, रंगमल्ली, रङ्गमल्ली, वल्लकी, वीणा

A musical instrument in which taut strings provide the source of sound.

stringed instrument

Meaning : ಒಂದು ಬಗೆಯ ತಂತೀವಾದ್ಯ

Example : ವಾಣಿಯು ವೀಣೆಯನ್ನು ತುಂಬಾ ಚೆನ್ನಾಗಿ ನುಡಿಸುತ್ತಾಳೆ.

Synonyms : ವೀಣಾ ವಾದ್ಯ, ವೀಣಾ-ವಾದ್ಯ, ವೀಣಾವಾದ್ಯ, ವೀಣೆ ವಾದ್ಯ


Translation in other languages :

तूँबी से बना एक बाजा जिसे सँपेरे बजाते हैं।

सँपेरे के बीन बजाते ही साँप अपना सिर हिलाने लगा।
बीन, बीन बाजा