Meaning : ಯಾವುದೇ ವಸ್ತು, ವಿಷಯ, ಸುದ್ದಿ, ಸಮಾಚಾರ, ಇತ್ಯಾದಿಗಳನ್ನು ನೋಡಿದಾಗ ಇಲ್ಲವೇ ಕೇಳಿದಾಗ ಇಲ್ಲವೇ ತಿಳಿದಾಗ ಇಲ್ಲವೇ ಅನುಭವಕ್ಕೆ ಬಂದಾಗ ಮನಸ್ಸಿನಲ್ಲಿ ಹುಟ್ಟುವ ಅನಿಸಿಕೆ ಹೊರಹೊಮ್ಮುವ ಪ್ರಕ್ರಿಯೆ
Example :
ಹೊಸ ಹಾಡುಗಾರ್ತಿಯ ಧ್ವನಿಯ ಮಧುರತೆಗೆ ಎಲ್ಲರೂ ಬೆರಗಾದರು.
Synonyms : ಅಚ್ಚರಿಗೊಳ್ಳು, ಅಚ್ಚರಿಪಡು, ಅಚ್ಚರಿಮೂಡು, ಅಚ್ಚರಿಯಾಗು, ಆಶ್ಚರ್ಯಗೊಳ್ಳು, ಆಶ್ಚರ್ಯಪಡು, ಆಶ್ಚರ್ಯಮೂಡು, ಆಶ್ಚರ್ಯವಾಗು, ಚಕಿತನಾಗು, ಚಕಿತರಾಗು, ಚಕಿತಳಾಗು, ಚಕಿತವಾಗು, ಬೆರಗನಿಸು, ಬೆರಗಾಗು, ಬೆರಗುಂಟಾಗು, ಬೆರಗುಬರು, ಬೆರಗೆನಿಸು, ವಿಸ್ಮಯಗೊಳ್ಳು, ವಿಸ್ಮಯಪಡು, ವಿಸ್ಮಯಮೂಡು, ವಿಸ್ಮಿತನಾಗು, ವಿಸ್ಮಿತರಾಗು, ವಿಸ್ಮಿತಳಾಗು, ವಿಸ್ಮಿತವಾಗು, ಸೋಜಿಗವನಿಸು, ಸೋಜಿಗವಾಗು, ಸೋಜಿಗವೆನಿಸು
Translation in other languages :
किसी नई, विलक्ष्ण या असाधारण बात को देखने, सुनने या ध्यान में आने पर मन में उठने वाला भाव, प्रदर्शित होना।
सर्कस में नट और नटी का खेल देखकर बच्चों को आश्चर्य हुआ।