Meaning : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ
Example :
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
Synonyms : ವಿಸ್ತಾರ, ವ್ಯಾಪ್ತಿ, ಹರವು
Translation in other languages :
The point or degree to which something extends.
The extent of the damage.