Copy page URL Share on Twitter Share on WhatsApp Share on Facebook
Get it on Google Play
Meaning of word ವಿಸರ್ಜನೆ from ಕನ್ನಡ dictionary with examples, synonyms and antonyms.

ವಿಸರ್ಜನೆ   ನಾಮಪದ

Meaning : ದೇವರ ಪೂಜೆಯಲ್ಲಿ ಹದಿನಾರು ಉಪಚಾರದಲ್ಲಿ ಅಂತಿಮ ಉಪಚಾರ ದೇವರಿಗೆ ನೈವೇದ್ಯ ಮಾಡಿ, ಮಂಗಳಾರತಿ ಮಾಡಿದ ನಂತರ ಪೂಜೆ ಮುಗಿದು ಹೊಗಿದೆ ದಯಮಾಡಿ ನೀವು ಒಳಗೆ ಬನ್ನಿ

Example : ಸತ್ಯನಾರಾಯಣ ಪೂಜೆಯಾದ ನಂತರ ವಿಸರ್ಜನೆ ಮಾಡಿ ಪ್ರಸಾದವನ್ನು ಸ್ವೀಕರಿಸುವರು.


Translation in other languages :

देव-पूजन के सोलह उपचारों में से अंतिम उपचार जिसमें आहूत देवता के प्रति यह निवेदन होता है कि अब पूजन हो चुका, आप कृपया प्रस्थान करें।

सत्यनारायण की पूजा में विसर्जन के पश्चात् सबने प्रसाद ग्रहण किया।
विसर्जन

Meaning : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

Example : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

Synonyms : ಕಳುಹಿಸುವುದು, ಬಿಡುವುದು


Translation in other languages :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

Meaning : ಚಯಾಪಜಯ ಪ್ರಕ್ರಿಯೆಯಿಂದ ಅನುಪಯೋಗಿ ಪದಾರ್ಥಗಳನ್ನು ಶರೀರದಿಂದ ಹೊರಹಾಕುವ ಕ್ರಿಯೆ

Example : ಶ್ವಾಸಕೋಶ, ಗುದದ್ವಾರ, ತ್ವಚೆ ಮೊದಲಾದವು ವಿಸರ್ಜನೆಯ ಮುಖ್ಯ ಅಂಗಗಳು.


Translation in other languages :

चयापचय प्रक्रिया में अनुपयोगी पदार्थों को शरीर के बाहर निकालने की क्रिया।

फेफड़ा, गुर्दा और त्वचा उत्सर्जन के मुख्य अंग हैं।
उत्सर्जन