Meaning : ವಿಷ ಅಥವಾ ನಂಜು ಇರುವ ಯಾವುದೇ ಪದಾರ್ಥ ಅಥವಾ ಸಂಗತಿ
Example :
ಅವಧಿ ಮುಗಿದ ವಿಷದ ಔಷಧಿಯನ್ನು ಸೇವಿಸಿ ಅವನು ಮರಣವನ್ನಪ್ಪಿದ.
Translation in other languages :
Meaning : ವಿಷವನ್ನು ಸವರಿದಂತಹ
Example :
ಭೇಟೆಗಾರನು ವಿಷವುಳ್ಳ ಬಾಣಗಳಿಂದ ಬೇಟೆಯನ್ನು ಆಡಿದನು.
Synonyms : ವಿಷವುಳ್ಳಂತ, ವಿಷವುಳ್ಳಂತಹ
Translation in other languages :