Copy page URL Share on Twitter Share on WhatsApp Share on Facebook
Get it on Google Play
Meaning of word ವಿಷರಹಿತವಾದಂತಹ from ಕನ್ನಡ dictionary with examples, synonyms and antonyms.

ವಿಷರಹಿತವಾದಂತಹ   ಗುಣವಾಚಕ

Meaning : ಯಾವುದರ ವಿಷವನ್ನು ತೆಗೆಯಲಾಗಿದೆಯೋ (ವಿಷಕಾರಿ ಜಂತು)

Example : ಹಾವಾಡಿಗ ವಿಷವಿಲ್ಲದ ಹಾವನ್ನು ತನ್ನ ಕೈಯಲ್ಲಿ ಹಿಂಡಿದು ತೋರಿಸಿದ.

Synonyms : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷವಿಲ್ಲದ, ವಿಷವಿಲ್ಲದಂತ, ವಿಷವಿಲ್ಲದಂತಹ


Translation in other languages :

जिसका विष नष्ट हो गया हो (विषैला जंतु)।

मदारी नष्टविष साँप को हाथ में लिए हुए था।
नष्टविष

Meaning : ಯಾವುದರಲ್ಲಿ ವಿಷವಿಲ್ಲವೋ

Example : ವಿಷಹೀನ ಹಾವುಗಳಿಗೆ ಹೆದರಬೇಕಾದ ಅಗತ್ಯವಿಲ್ಲ.

Synonyms : ವಿಷರಹಿತ, ವಿಷರಹಿತವಾದ, ವಿಷರಹಿತವಾದಂತ, ವಿಷಹೀನ, ವಿಷಹೀನವಾದ, ವಿಷಹೀನವಾದಂತ, ವಿಷಹೀನವಾದಂತಹ


Translation in other languages :

जिसमें विष न हो।

कुछ साँप विषहीन होते हैं।
अपविष, अविष, विषरहित, विषहीन

Not producing poison.

non-poisonous, nonpoisonous