Meaning : ಯಾವುದು ತರ್ಕ, ವಿಚಾರ ಮೊದಲಾದವುಗಳ ವಿಷಯವಲ್ಲವೋ
Example :
ಬ್ರಹ್ಮ ಒಂದು ವಿಷಯರಾಹಿತ್ಯ ತತ್ವ.
Synonyms : ವಿಷಯರಹಿತ, ವಿಷಯರಹಿತವಾದಂತ, ವಿಷಯರಹಿತವಾದಂತಹ, ವಿಷಯರಾಹಿತ್ಯ, ವಿಷಯರಾಹಿತ್ಯವಾದ, ವಿಷಯರಾಹಿತ್ಯವಾದಂತ, ವಿಷಯರಾಹಿತ್ಯವಾದಂತಹ ವಿಷಯವಿಲ್ಲದ, ವಿಷಯವಿಲ್ಲದಂತ, ವಿಷಯವಿಲ್ಲದಂತಹ
Translation in other languages :
Meaning : ಯಾವುದರಲ್ಲಿ ಅಥವಾ ಯಾರು ವಿಷಯಶೂನ್ಯವಾಗಿದೆಯೋ
Example :
ಸಮಾಧಿಸ್ಥಿತಿಯಲ್ಲಿ ಸಾಧಕನ ಇಂದ್ರಿಯಗಳು ವಿಷಯಶೂನ್ಯವಾಗಿರುತ್ತವೆ.
Synonyms : ವಿಷಯರಹಿತ, ವಿಷಯರಹಿತವಾದಂತ, ವಿಷಯರಹಿತವಾದಂತಹ, ವಿಷಯಶೂನ್ಯವಾದ, ವಿಷಯಶೂನ್ಯವಾದಂತ, ವಿಷಯಶೂನ್ಯವಾದಂತಹ
Translation in other languages :