Copy page URL Share on Twitter Share on WhatsApp Share on Facebook
Get it on Google Play
Meaning of word ವಿಶ್ಲೇಷಕ from ಕನ್ನಡ dictionary with examples, synonyms and antonyms.

ವಿಶ್ಲೇಷಕ   ನಾಮಪದ

Meaning : ಮೀಮಾಂಸಶಾಸ್ತ್ರವನ್ನು ತಿಳಿದಿರುವವನು ಮತ್ತು ಯಾವುದಾದರು ವಿಷಯವನ್ನು ಮೀಮಾಂಸೆ ಅಥವಾ ವಿವೇಚನೆ ಮಾಡುವವನು

Example : ರಾಮಾನುಜ ಒಬ್ಬ ಮೀಮಾಂಸಕನಾಗಿದ್ದರು.

Synonyms : ಮೀಮಾಂಸಕ, ಮೀಮಾಂಸಕಾರ


Translation in other languages :

वह जो मीमांसाशास्त्र का जानकार हो और किसी बात की मीमांसा या विवेचन करता हो।

रामानुज एक प्रसिद्ध मीमांसक थे।
मीमांसक, मीमांसाकार, विश्लेषक

Meaning : ಯಾರೋ ಒಬ್ಬರು ವಿಶ್ಲೇಷಣೆ ಮಾಡುತ್ತಾರೆ

Example : ಎಲ್ಲಾ ಕ್ಷೇತ್ರದಲ್ಲಿ ವಿಶ್ಲೇಷಕರು ಇರುತ್ತಾರೆ.


Translation in other languages :

वह जो विश्लेषण करता है।

हर क्षेत्र के विश्लेषक होते हैं।
विश्लेषक, विश्लेषणकर्ता, विश्लेषणकर्त्ता, विश्लेषी

Someone who is skilled at analyzing data.

analyst

ವಿಶ್ಲೇಷಕ   ಗುಣವಾಚಕ

Meaning : ವಿಶ್ಲೇಷಣೆಯನ್ನು ಮಾಡುವವ

Example : ವಿಶ್ಲೇಷಕ ವಿಜ್ಞಾನಿಗಳ ಅನುಸಾರವಾಗಿ ಭೂಮಿಯ ತಾಪಮಾನ ಹೆಚ್ಚುತ್ತಾ ಹೋಗುವುದು.

Synonyms : ವಿಶ್ಲೇಸಿಸುವ


Translation in other languages :

विश्लेषण करने वाला।

विश्लेषी वैज्ञानिकों के अनुसार पृथ्वी का तापमान बढ़ता ही जाएगा।
विश्लेषणकर्ता, विश्लेषणकर्त्ता, विश्लेषी