Meaning : ವಿವಾಹ ನೆರವೇರಿದ ವ್ಯಕ್ತಿ
Example :
ನಾನು ವಿವಾಹಿತ ಎನ್ನುವುದು ಬಹಳ ಜನಕ್ಕೆ ತಿಳಿದಿಲ್ಲ.
Synonyms : ವಿವಾಹಿತ ಪುರುಷ
Translation in other languages :
Meaning : ಈಗಾಗಲೇ ಮದುವೆಯಾಗಿರುವ ವ್ಯಕ್ತಿ
Example :
ಮೋಹನನು ಒಬ್ಬ ವಿವಾಹಿತ ವ್ಯಕ್ತಿ.
Translation in other languages :
Meaning : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ
Example :
ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.
Synonyms : ಮದುವೆಯಾದ, ಮದುವೆಯಾದಂತ, ಮದುವೆಯಾದಂತಹ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ
Translation in other languages :