Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾದಾಸ್ಪದ from ಕನ್ನಡ dictionary with examples, synonyms and antonyms.

ವಿವಾದಾಸ್ಪದ   ಗುಣವಾಚಕ

Meaning : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ

Example : ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.

Synonyms : ವಿವಾದಕ್ಕೆ ಗುರಿಯಾದ, ವಿವಾದಕ್ಕೆಡೆಯಾದ


Translation in other languages :

जिसके संबंध में विवाद या बहस हो सकती हो।

मैं किसी विवादास्पद मामले में नहीं पड़ना चाहता।
विवादास्पद

Marked by or capable of arousing controversy.

The issue of the death penalty is highly controversial.
Rushdie's controversial book.
A controversial decision on affirmative action.
controversial

Meaning : ಯಾವುದಾದರೂ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವ

Example : ಎರಡೂ ಪಕ್ಷಗಳ ನಡುವಿನ ವಿವಾದಗ್ರಸ್ಥ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಲಾಯಿತು

Synonyms : ವಿವಾದಗ್ರಸ್ಥ, ವಿವಾದಪೂರ್ಣ


Translation in other languages :

जिसके विषय में विवाद हो।

दोनों पक्षों ने विवादित मसले पर समझौता कर लिया।
निज़ाई, निजाई, वादग्रस्त, विवादग्रस्त, विवादास्पद, विवादित

Subject to disagreement and debate.

disputed