Copy page URL Share on Twitter Share on WhatsApp Share on Facebook
Get it on Google Play
Meaning of word ವಿವಾದದ from ಕನ್ನಡ dictionary with examples, synonyms and antonyms.

ವಿವಾದದ   ಗುಣವಾಚಕ

Meaning : ವಿವಾದವನ್ನು ಮಾಡುವಂತಹ ಅಥವಾ ವಿವಾದವನ್ನು ಹುಟ್ಟಿಸುವಂತಹ

Example : ಕೆಲವು ನೇತಾರರು ವಿವಾದದ ಭಾಷಣವನ್ನು ಮಾಡಿ ಜನರ ಮನಸ್ಸಿನಲ್ಲಿ ಕ್ರೋದದ ಭಾವನೆಯನ್ನು ಹುಟ್ಟು ಹಾಕುತ್ತಾರೆ.

Synonyms : ಚರ್ಚೆಯ, ಚರ್ಚೆಯಂತ, ಚರ್ಚೆಯಂತಹ, ತರ್ಕದ, ತರ್ಕದಂತ, ತರ್ಕದಂತಹ, ವಿವಾದದಂತ, ವಿವಾದದಂತಹ


Translation in other languages :

जिसपर विवाद किया जा सके या उठ सके।

कुछ नेता विवाद्य भाषण देकर लोगों को लड़ा देते हैं।
विवाद्य

Marked by or capable of arousing controversy.

The issue of the death penalty is highly controversial.
Rushdie's controversial book.
A controversial decision on affirmative action.
controversial