Copy page URL Share on Twitter Share on WhatsApp Share on Facebook
Get it on Google Play
Meaning of word ವಿಳಂಬವಾಗು from ಕನ್ನಡ dictionary with examples, synonyms and antonyms.

ವಿಳಂಬವಾಗು   ಕ್ರಿಯಾಪದ

Meaning : ಒಂದು ಕೆಲಸ ಇಲ್ಲವೇ ಕಾರ್ಯ ಘಟಿಸಲು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ

Example : ಈ ಕೆಲಸ ಬಹಳ ತಡವಾಗುತ್ತಿದೆ.

Synonyms : ತಡವಾಗು, ನಿಧಾನ ಹೊಂದು, ನಿಧಾನ-ಹೊಂದು, ನಿಧಾನಗೊಳ್ಳು, ನಿಧಾನವಾಗು, ನಿಧಾನಹೊಂದು, ವಿಳಂಬ ಹೊಂದು, ವಿಳಂಬ-ಹೊಂದು, ವಿಳಂಬಗೊಳ್ಳು, ವಿಳಂಬಹೊಂದು, ಹೊತ್ತಾಗು


Translation in other languages :

कोई कार्य करने में अपेक्षा से अधिक समय लगना।

इस कार्य में बहुत ही देर हो रही है।
अबेर होना, देर होना, विलंब होना

Act later than planned, scheduled, or required.

Don't delay your application to graduate school or else it won't be considered.
delay