Meaning : ವಿರೋಧಿಸಲಾದಂತಹ
Example :
ವಿರೋಧಿತವಾದ ಮೊಕದ್ದಮೆಯು ಮುಂದಿನ ತಿಂಗಳು ನಡೆಯುತ್ತದೆ.
Synonyms : ಅಪವಾಧಿತವಾದ, ಅಪವಾಧಿತವಾದಂತ, ಅಪವಾಧಿತವಾದಂತಹ, ವಿರೋಧಿತವಾದ, ವಿರೋಧಿತವಾದಂತ, ವಿರೋಧಿಸಿದ, ವಿರೋಧಿಸಿದಂತ, ವಿರೋಧಿಸಿದಂತಹ
Translation in other languages :
Meaning : ವಿರೋಧವನ್ನು ಮಾಡುವವ
Example :
ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?
Synonyms : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ
Translation in other languages :