Copy page URL Share on Twitter Share on WhatsApp Share on Facebook
Get it on Google Play
Meaning of word ವಿರೋಧಿ from ಕನ್ನಡ dictionary with examples, synonyms and antonyms.

ವಿರೋಧಿ   ನಾಮಪದ

Meaning : ವಿರೋಧವನ್ನು ಮಾಡುವ ವ್ಯಕ್ತಿ

Example : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

Synonyms : ವಿರೋಧಕ, ವೈರಿ, ಶತ್ರು


Translation in other languages :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

Meaning : ಮಹಿಳಾ ಶತ್ರು

Example : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

Synonyms : ವೈರಿ, ಶತ್ರು


Translation in other languages :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

Meaning : ಆಗದವನು

Example : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

Synonyms : ವೈರಿ, ಶತ್ರು


Translation in other languages :

Any hostile group of people.

He viewed lawyers as the real enemy.
enemy

ವಿರೋಧಿ   ಗುಣವಾಚಕ

Meaning : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ

Example : ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.

Synonyms : ನಿರೋಧಕ, ವೈರಸ್ ನಿರೋಧಕ


Translation in other languages :

जो वाइरस का दमन करे या उसके प्रभाव को अप्रभावित करे।

चिकित्सक ने रोगी को विषाणुरोधी दवाई दी।
एंटीवाइरल, एंटीवायरल, एन्टीवाइरल, एन्टीवायरल, वाइरसरोधी, वायरसरोधी, विषाणुरोधी

Meaning : ಶತೃತ್ವವನ್ನು ಇಟ್ಟುಕೊಳ್ಳುವ ಅಥವಾ ವೈರತ್ವವನ್ನು ಹೆಚ್ಚು ಮಾಡುವವ

Example : ವೈರತ್ವ ಇಟ್ಟುಕೊಂಡ ವ್ಯಕ್ತಿಗಳಿಂದ ದೂರ ಉಳಿಯಬೇಕು.

Synonyms : ವಿರೋಧದ, ವೈರತ್ವದ, ಶತೃತ್ವದ


Translation in other languages :

शत्रुता रखने वाला या दुश्मनी बढ़ाने वाला।

अदावती लोगों से दूर ही रहना चाहिए।
अदावती, द्वेषमूलक, विरोधजन्य

Meaning : ವಿರೋಧವನ್ನು ಮಾಡುವವ

Example : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

Synonyms : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


Translation in other languages :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

Meaning : ವಿರುದ್ಧವಾಗಿರುವ

Example : ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.

Synonyms : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ


Translation in other languages :

जो विरुद्ध में हो।

इस बार के चुनाव में उसने विरोधी दल से हाथ मिला लिया।
अपवादक, प्रति पक्ष, प्रतिपक्ष, प्रतिपक्षी, मुख़ालिफ़, मुखालिफ, विपक्षी, विरोधी