Copy page URL Share on Twitter Share on WhatsApp Share on Facebook
Get it on Google Play
Meaning of word ವಿರುದ್ಧವಾದ from ಕನ್ನಡ dictionary with examples, synonyms and antonyms.

ವಿರುದ್ಧವಾದ   ಗುಣವಾಚಕ

Meaning : ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಸ್ಥಿತಿಯಲ್ಲಿ ಇರುವುದು ಅನುಭವಿಸುವುದು ಅಥವಾ ನಡೆದುಕೊಂಡು ಹೋಗುವುದು

Example : ಸದಾ ಕಾಲ ವಿರುದ್ಧವಾಗಿ ನಡೆಯುವ ಜನರಿಗೆ ಎಂದು ಗೌರವ ದೊರೆಯುವುದಿಲ್ಲ.

Synonyms : ವಿರುದ್ಧವಾಗಿ, ವಿರುದ್ಧವಾದಂತ, ವಿರುದ್ಧವಾದಂತಹ


Translation in other languages :

एक दूसरे से विपरीत या भिन्न दिशा में रहने, होने या चलने वाला।

अपसादी व्यक्तियों की कभी मुठभेड़ नहीं हुई।
अपसादी

Moving or facing away from each other.

Looking in opposite directions.
They went in opposite directions.
opposite

Meaning : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

Example : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

Synonyms : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


Translation in other languages :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध

Meaning : ಯಾವುದರ ಅರ್ಥ ಇನ್ನೊಂದು ಶಬ್ಧದ ಅರ್ಥಕ್ಕೆ ವಿರುದ್ಧವಾಗಿದೆಯೋ

Example : ಜಲದ ವಿರುದ್ಧ ಶಬ್ಧವನ್ನು ಬರೆಯಿರಿ.

Synonyms : ವಿರುದಾರ್ಥ, ವಿರುದಾರ್ಥಕವಾದ, ವಿರುದಾರ್ಥಕವಾದಂತ, ವಿರುದಾರ್ಥಕವಾದಂತಹ, ವಿರುದಾರ್ಥವಾದ, ವಿರುದಾರ್ಥವಾದಂತ, ವಿರುದಾರ್ಥವಾದಂತಹ, ವಿರುದ್ಧವಾದಂತ, ವಿರುದ್ಧವಾದಂತಹ


Translation in other languages :

जिसका अर्थ किसी शब्द के अर्थ के विपरीत हो।

जल का विलोम शब्द लिखिए।
विरुद्धार्थी, विलोम

Meaning : ವಿರೋಧವನ್ನು ಮಾಡುವವ

Example : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

Synonyms : ವಿರುದ್ಧದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


Translation in other languages :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी