Copy page URL Share on Twitter Share on WhatsApp Share on Facebook
Get it on Google Play
Meaning of word ವಿರಕ್ತಿ from ಕನ್ನಡ dictionary with examples, synonyms and antonyms.

ವಿರಕ್ತಿ   ನಾಮಪದ

Meaning : ಆಸಕ್ತಿ ಇರದಿರುವ ಭಾವ ಅಥವಾ ಸ್ಥಿತಿ

Example : ಜೀವನದಲ್ಲಿ ಅವನು ಅನಾಸಕ್ತಿ ತೋರಿದ ಕಾರಣ ವೈರಾಗ್ಯತಾಳಿ ಸನ್ಯಾಸ ಸ್ವೀಕರಿಸಿದನು.

Synonyms : ಅನಾಸಕ್ತಿ, ಆಸಕ್ತಿಹೀನ, ನಿರ್ಲಿಪತ್ತ


Translation in other languages :

आसक्त न होने की अवस्था या भाव।

अनासक्ति के कारण ही लोग वैराग्य धारण कर लेते हैं।
अनासक्ति, अपराग, अरति, अवसादन, असंसक्ति, आसक्तिहीनता, इंद्रियासंग, इन्द्रियासङ्ग, उदासीनता, निर्लिप्ति, विरक्ति, विराग, विषयत्याग

Freeing from false belief or illusions.

disenchantment, disillusion, disillusionment

Meaning : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

Example : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

Synonyms : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವ್ಯಥೆ, ಸಂಕಟ


Translation in other languages :

Emotions experienced when not in a state of well-being.

sadness, unhappiness

Meaning : ಪ್ರಾಪಂಚಿಕ ವಿಷಯಗಳಲ್ಲಿ ಅನಾಸಕ್ತಿ ತೋರುವುದು ಅಥವಾ ಮೋಹದ ವಿಮೋಚನೆಯಾದ ಸ್ಥಿತಿ

Example : ಇಂದು ವಿರಕ್ತಿ ಬಯಸುವ ಜನ ವಿರಳ.

Synonyms : ವೈರಾಗ್ಯ


Translation in other languages :

सांसारिक सुख-भोगों से मन भर जाने के कारण उनकी ओर प्रवृत्ति न रह जाने की अवस्था या भाव।

विरक्ति मनुष्य को निर्भय बनाती है।
मन उचाट हो गया है।
आरति, उचाट, उचाटी, उच्चाट, बैराग, बैराग्य, विरक्ति, विरति, वैराग, वैराग्य

Freeing from false belief or illusions.

disenchantment, disillusion, disillusionment