Meaning : ವಿಮಾನದ ಮುಖ್ಯ ಚಾಲಕ ಅಥವಾ ಪೈಲಟ್ಟು ಅವನ ಉತ್ತರದಾಯಿತ್ವದಲ್ಲಿ ವಿಮಾಣಗಳಿರುತ್ತವೆ
Example :
ವಿಮಾನ ಚಾಲಕನು ಯಾತ್ರಿಕರಿಗೆ ವಿಮಾನದಲ್ಲಿ ಅದರ ನಿಯಮಗಳ ಬಗ್ಗೆ ಹೇಳುತ್ತಿದ್ದಾನೆ.
Synonyms : ಪೈಲಟ್ಟು
Translation in other languages :
Meaning : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ
Example :
ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.
Synonyms : ಏರೋಪ್ಲೇನ್, ಗಾಳಿಯ ಹಡಗು, ಪೈಲಟ್, ವಿಮಾನವನ್ನು ಓಡಿಸುವವನು, ವೈಮಾನಿಕ
Translation in other languages :
वह जो विमान या हवाई जहाज चलाता हो।
विमान चालक विमान को हवा में गोते खिला रहा था।