Copy page URL Share on Twitter Share on WhatsApp Share on Facebook
Get it on Google Play
Meaning of word ವಿಮಾನ from ಕನ್ನಡ dictionary with examples, synonyms and antonyms.

ವಿಮಾನ   ನಾಮಪದ

Meaning : ಗಾಳಿಯಲ್ಲಿ ಹಾರುವ ರೆಕ್ಕೆಗಳಿರುವ ಸಾಧನ

Example : ಅವನು ಮುಂಬಯಿಯಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದ.

Synonyms : ಏರೋಪ್ಲೇನ್


Translation in other languages :

हवा में उड़नेवाला वह वायुयान जिसमें पंखे होते हैं।

वह हवाई जहाज़ से दिल्ली से मुम्बई गया।
जहाज, जहाज़, प्लेन, हवाई जहाज, हवाई जहाज़, हवाईजहाज, हवाईजहाज़

An aircraft that has a fixed wing and is powered by propellers or jets.

The flight was delayed due to trouble with the airplane.
aeroplane, airplane, plane

Meaning : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ

Example : ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.

Synonyms : ಹಾರುವ ಮಂಚ, ಹಾರುವ ವಿಮಾನ, ಹಾರುವ-ವಿಮಾನ, ಹಾರುವವಿಮಾನ


Translation in other languages :

कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।

उड़नखटोले पर सवार होकर एक साहसी राजा डाइन नगरी से भाग निकला।
उड़न खटोला, उड़न-खटोला, उड़नखटोला

A vehicle that can fly.

aircraft