Meaning : ಆ ಅಂಕ ಅಥವಾ ಸಂಖ್ಯೆಯಿಂದ ಯಾವುದೇ ಸಂಖ್ಯೆ ಅಥವಾ ರಾಶಿಯನ್ನು ಭಾಗಕಾರ ಮಾಡುವರು
Example :
ಈ ಪ್ರಶ್ನೆಯ ವಿಭಾಜಕ ಸಂಖ್ಯೆ ಐದು
Synonyms : ಭಾಗಕಾರ, ಭಾಜಕ, ವಿಭಾಜಕ ಸಂಖ್ಯೆ
Translation in other languages :
वह अंक या संख्या जिससे किसी संख्या या राशि का भाग किया जाय।
इस प्रश्न में विभाजक संख्या पाँच है।The number by which a dividend is divided.
divisorMeaning : ವಿಭಜನೆಯನ್ನು ಮಾಡುವಂತಹ
Example :
ಎರಡೂ ದೇಶಗಳ ಮಧ್ಯ ಒಂದು ವಿಭಾಜಕ ರೇಖೆಯಿದೆ.
Synonyms : ಭಾಗ ಮಾಡುವ, ಭಾಗ ಮಾಡುವಂತ, ಭಾಗ ಮಾಡುವಂತಹ, ಭಾಜಕ, ಭಾಜಕವಾದ, ಭಾಜಕವಾದಂತ, ಭಾಜಕವಾದಂತಹ, ವಿಭಾಜಕವಾದ, ವಿಭಾಜಕವಾದಂತ, ವಿಭಾಜಕವಾದಂತಹ, ಹಂಚುವ, ಹಂಚುವಂತ, ಹಂಚುವಂತಹ
Translation in other languages :