Meaning : ಹಾಸ್ಯವನ್ನು ಮಾಡುವ
Example :
ಮಹೇಶನು ಹಾಸ್ಯದ ಸ್ವಭಾವದವನು.
Synonyms : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ನಗೆ ಚಾಟಿಕೆಯ, ನಗೆ ಚಾಟಿಕೆಯಂತ, ನಗೆ ಚಾಟಿಕೆಯಂತಹ, ವಿನೋದಂತ, ವಿನೋದದ, ಹಾಸ್ಯದ, ಹಾಸ್ಯದಂತ, ಹಾಸ್ಯದಂತಹ
Translation in other languages :
मज़ाक़ संबंधी या मज़ाक़ से भरपूर।
उनकी मजाकिया शायरी के सभी कायल हैं।Meaning : ನಗೆಯುಕ್ಕಿಸುವಂಥ ಯಾವುದದರೂ ಕಥೆ, ಕಾವ್ಯ, ಚುಟುಕ ಇತ್ಯಾದಿಗಳು
Example :
ಹಾಸ್ಯಕವಿತೆಯನ್ನು ಕೇಳಿ ನೆರೆದಿದ್ದ ಜನರೆಲ್ಲಾ ನಗಲಾರಂಭಿಸಿದರು.
Synonyms : ವಿನೋದ, ವಿನೋದಂತ, ಹಾಸ್ಯ, ಹಾಸ್ಯದಂತ, ಹಾಸ್ಯದಂತಹ
Translation in other languages :
Arousing or provoking laughter.
An amusing film with a steady stream of pranks and pratfalls.