Meaning : ಕರುಣ ಸ್ವರದಿಂದ ಪ್ರಾರ್ಥನೆ ಮಾಡುವುದು
Example :
ಕೆಸಲಗಾರರು ಕಷ್ಟದ ಸಮಯದಲ್ಲಿ ಮಾಲೀಕರ ಹತ್ತಿರ ಸಹಾಯಕ್ಕಾಗಿ ವಿನಂತಿ ಮಾಡಿಕೊಳ್ಳುತ್ತಾರೆ.
Synonyms : ಅಂಗಲಾಚು, ತತ್ತರಿಸಿ ಮಾತಾಡು, ದೈನ್ಯದಿಂದ ಬೇಡು, ಬೇಡು, ಯಾಚಿಸು
Translation in other languages :
करुण स्वर से प्रार्थना करना।
अपनी दीन-हीन अवस्था के कारण नौकर मालिक के सामने गिड़गिड़ा रहा था।