Copy page URL Share on Twitter Share on WhatsApp Share on Facebook
Get it on Google Play
Meaning of word ವಿಧಿ ನಿಯಮ from ಕನ್ನಡ dictionary with examples, synonyms and antonyms.

ವಿಧಿ ನಿಯಮ   ನಾಮಪದ

Meaning : ಆ ನಿಯಮ ದೈವದ ಮೂಲಕ ನಿಶ್ಚಿತವಾಗಿರುವುದು ಮತ್ತು ಸ್ಥಿರವಾದದ್ದು ಎಂದು ನಂಬುವರು

Example : ಸತಿ ಸಾವಿತ್ರಿ ತನ್ನ ಪಾತಿವ್ರತ್ಯದ ಬಲದಿಂದ ದೈವ ನಿಯಮವನ್ನು ಅಳಿಸಿ ತನ್ನ ಗಂಡನ ಜೀವ ಉಳಿಸಿಕೊಂಡಳು

Synonyms : ದೈವ ನಿಯಮ, ವಿಧಿ ಲಿಖಿತ


Translation in other languages :

वह विधान जो दैव द्वारा नियत किया हुआ माना जाता है और अटल होता है।

सती सावित्री ने अपने सतीत्व के बल पर दैवी विधान को टाल कर अपने पति को जीवित कर लिया।
दैवी नियम, दैवी विधान, दैवीय नियम, दैवीय विधान

A law that is believed to come directly from God.

divine law