Meaning : ಲೋಹದ ತುಂಡುಗಳಿಂದ ಮಾಡಿರುವ ದೇವತೆಗಳ ವಿಗ್ರಹ ಅಥವಾ ಪೂರ್ವಜರ ಮುದ್ರೆ ಅಥವಾ ಠಸ್ಸೆ
Example :
ತಂದೆಯು ಅಕ್ಕಸಾಲಿಯವನ ಬಳಿ ಬೆಳ್ಳಿಯ ಅಂಬಾಬಾಯಿಯ ವಿಗ್ರಹವನ್ನು ಮಾಡಿಸಿದರು.
Translation in other languages :
धातु की चद्दर पर बना हुआ देवता या पूर्वज का ठप्पा या छाप।
पिताजी ने सुनार से अंबाबाई देवी का एक चांदी का टाँक बनवाकर लिया।Meaning : ಸಮಾಸ ಮೊದಲಾದವುಗಳ ಘಟಕ
Example :
ವ್ಯಾಕರಣದಲ್ಲಿ ಇಂದು ನಾವು ಸಂಧಿ ಮತ್ತು ವಿಗ್ರಹವನ್ನು ಕಲಿತೆವು.
Translation in other languages :
यौगिक या संयुक्त शब्द के प्रत्येक शब्द को अलग-अलग करने की क्रिया।
व्याकरण में आज हमें संधि और विग्रह सिखाया गया।