Copy page URL Share on Twitter Share on WhatsApp Share on Facebook
Get it on Google Play
Meaning of word ವಾಸ್ತುಶಿಲ್ಪಿ from ಕನ್ನಡ dictionary with examples, synonyms and antonyms.

Meaning : ಮನೆ ಮೊದಲಾದವುಗಳನ್ನು ನಿರ್ಮಾಣ ಮಾಡುವ ಶಿಲ್ಪಕಾರ

Example : ತಾಜ್ ಮಹಲ್ ಅನ್ನು ಕಟ್ಟಿದಂತಹ ಸಾವಿರಾರು ವಾಸ್ತುಶಿಲ್ಪಿಗಳ ಕೈಯನ್ನು ಕತ್ತರಿಸಲಾಗಿತ್ತು ಎಂದು ಹೇಳಲಾಗುತ್ತದೆ.

Synonyms : ವಾಸ್ತುಶಿಲ್ಪಕಾರ


Translation in other languages :

भवन आदि बनाने वाला शिल्पकार।

ताजमहल की उत्तमता का श्रेय उसे बनानेवाले वास्तुशिल्पी को जाता है।
वास्तुशिल्पकार, वास्तुशिल्पी

Someone who creates plans to be used in making something (such as buildings).

architect, designer

Meaning : ವಾಸ್ತು ಅಥವಾ ಮನೆ, ಬಂಗಳೆ ಇತ್ಯಾದಿ ಮಾಡುವ ಕಲೆ ಹೊಂದಿರುವವ

Example : ಆಗ್ರದಲ್ಲಿರುವ ತಾಜಮಹಲಿನ ವಾಸ್ತುಶಿಲ್ಪ ನೋಡಿದಾಗ ಮನಸ್ಸಿಗೆ ಸಂತೋಷ ನೀಡುವುದು

Synonyms : ಕಟ್ಟಿರಿವ ಶೈಲಿ, ನಿರ್ಮಾಣದ ಕಲೆ, ನಿರ್ಮಾಣದ ಶೈಲಿ, ವಾಸ್ತು ಕಲಾ, ವಾಸ್ತು ವಿನ್ಯಾಸ, ವಾಸ್ತುಶಿಲ್ಪ


Translation in other languages :

वास्तु या मकान,महल आदि बनाने की कला।

आगरे के ताजमहल की वास्तुकला देखते ही बनती है।
निर्माणकला, वास्तु कला, वास्तुकला, वास्तुशिल्प, स्थापत्य कला, स्थापत्यकला

The discipline dealing with the principles of design and construction and ornamentation of fine buildings.

Architecture and eloquence are mixed arts whose end is sometimes beauty and sometimes use.
architecture