Meaning : ಗೆದ್ದಿಲುಹುಳು ಇರುವಂತಹ ಮಣ್ಣಿನ ಎತ್ತರವಾದ ಭೂಮಿ ಅಥವಾ ಗೂಡು
Example :
ಗೆದ್ದಿಲುಹುಳು ಸಾಲಾಗಿ ವಾಲ್ಮೀಕಿಯಿಂದ ಅಥವಾ ಹಾವಿನ ಹುತ್ತದಿಂದ ಹೊರಗೆ ಬರುತ್ತಿದೆ.
Synonyms : ಹಾವಿನ ಹುತ್ತ
Translation in other languages :
Meaning : ರಾಮಾಯಣವನ್ನು ರಚಿಸಿದ ಋಷಿ ಮತ್ತು ಆದಿಕವಿ
Example :
ತುಳಸಿದಾಸರು ವಾಲ್ಮೀಕಿಯ ಅವತಾರವನ್ನು ನಂಬುತ್ತಾರೆ.
Synonyms : ಆದಿಕವಿ, ವಾಲ್ಮೀಕಿ ಋಷಿ, ವಾಲ್ಮೀಕಿ-ಋಷಿ
Translation in other languages :
एक मुनि जो रामायण के रचयिता और आदिकवि थे।
तुलसीदास वाल्मीकि के अवतार माने जाते हैं।A mentor in spiritual and philosophical topics who is renowned for profound wisdom.
sage