Meaning : ಹೆಸರು ತೆಗೆದುಕೊಳ್ಳುವ ಅಥವಾ ನೆನಪು, ಸ್ಮರಣೆಯನ್ನು ಮಾಡುವ ವ್ಯಕ್ತಿ
Example :
ಅವರ ಮನೆಯಲ್ಲಿ ಯಾವ ವಾರಸುದಾರರು ಇಲ್ಲ.
Synonyms : ಹೆಸರು ತೆಗೆದುಕೊಳ್ಳುವವ
Translation in other languages :
Meaning : ಯಾರೋ ಒಬ್ಬರು ಸತ್ತ ನಂತರ ಅನುಕ್ರಮವಾಗಿ ಅವನ ಆಸ್ತಿ ಮುಂತಾದವುಗಳಿಗೆ ಅಧಿಕಾರಿ ಆಗುವವನು
Example :
ಸಾಮಾನ್ಯವಾಗಿ ಯಾರೋ ಒಬ್ಬರು ಸತ್ತ ನಂತರ ಅವರ ಆಸ್ತಿ-ಪಾಸ್ತಿಗಳಿಗೆ ಅವನ ಮಕ್ಕಳೆ ಉತ್ತರಾಧಿಕಾರಿಗಳು.
Synonyms : ಉತ್ತರಾಧಿಕಾರಿ, ವಾರಸು ಹಕ್ಕುದಾರ
Translation in other languages :
वह जो किसी के मर जाने पर नियमतः उसकी सम्पत्ति आदि का अधिकारी हो।
सामान्यतः किसी की संपत्ति के उत्तराधिकारी उसके बाल-बच्चे होते हैं।Meaning : ಯಾರೋ ಒಬ್ಬರು ಹೊರಟು ಹೋದರೆ ಅಥವಾ ಇದ್ದರೆ ಅವನ ಪದವಿ ಅಥವಾ ಸ್ಥಾನಕ್ಕೆ ಅಧಿಕಾರಿಯಾಗುವವನು
Example :
ರಾಜನು ಒಬ್ಬ ಒಳ್ಳೆಯ ಉತ್ತಾರಾಧಿಕಾರಿಯನ್ನು ಹುಡುಕುತ್ತಿದ್ದ.
Synonyms : ಉತ್ತಾರಾಧಿಕಾರಿ, ವಾರಸು
Translation in other languages :
वह जो किसी के हट जाने या न रहने पर उसके पद या स्थान का अधिकारी हो।
राजा को एक कुशल उत्तराधिकारी की तलाश थी।