Subscribe
URL of the page has been copied to clipboard.
Meaning : ಏಳು ದಿನದ ಕಾಲಾವಧಿ
Example : ನಾನು ಪ್ರತಿ ವಾರ ನಮ್ಮ ಊರಿಗೆ ಹೋಗುತ್ತೇನೆ.
Synonyms : ಸಾಪ್ತಾಹ
Translation in other languages :हिन्दी English
सात दिनों की अवधि।
Any period of seven consecutive days.
Meaning : ಸೋಮವಾರದಿಂದ ಭಾನುವಾರದ ವರೆಗಿನ ಏಳು ದಿನಗಳು
Example : ಮುಂದಿನ ವಾರ ಅವನು ದೆಹಲಿಗೆ ಹೋಗುವನು
Synonyms : ಮುಂದಿನ ಏಳು ದಿನ, ಸಪ್ತಾಹ
सोमवार से रविवार तक के सात दिन।
A period of seven consecutive days starting on Sunday.
Install App