Subscribe
URL of the page has been copied to clipboard.
Meaning : ಅಘೋರಿಗಳ ಅನುಯಾಯಿ
Example : ಇಲ್ಲಿ ಮೊದಲು ಅಘೋರಿಗಳು ಇರುತ್ತಿದ್ದರು.
Synonyms : ಅಘೋರಿ, ಶಿವೋಪಾಸಕ
Translation in other languages :हिन्दी
अघोरपंथ का अनुयायी।
Meaning : ವಾಮಮಾರ್ಗ ಸಿದ್ಧಾಂತವನ್ನು ನಂಬುವಂತಹ ವ್ಯಕ್ತಿ
Example : ವಾಮಾಮಾರ್ಗಿಯು ಮಾಂಸ, ಮಧ್ಯ ಮೊದಲಾದವುಗಳನ್ನು ಸೇವಿಸುತ್ತಾನೆ.
Synonyms : ವಾಮಮಾರ್ಗಿ, ಶ್ರೇಷ್ಠ ಕುಲೋತ್ಪನ್ನ
Translation in other languages :हिन्दी English
वाममार्ग सिद्धांत को माननेवाला व्यक्ति।
A person who belongs to the political left.
Meaning : ಗುಹೆಯಲ್ಲಿ ವಾಸಮಾಡುತ್ತಾ ಅಸಹ್ಯಕರವಾದ ಪದಾರ್ಥವಾದ ಹೆಣ, ಮಾಂಸ ಮುಂತಾದವುಗಳನ್ನು ಭಕ್ಷಿಸುವ ವ್ಯಕ್ತಿ
Example : ಸ್ಮಶಾಣದಲ್ಲಿ ಅಘೋರಿಗಳು ಹೆಣದ ಮಾಂಸವನ್ನು ತಿನ್ನುತ್ತಿದ್ದಾನೆ.
Synonyms : ಅಘೋರಿ, ಅಘೋರಿಗಳು, ಶಿವೋಪಾಸಕ
घिनौने पदार्थों जैसे गुह, माँस आदि का भक्षण करने वाला व्यक्ति।
Install App