Meaning : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ
Example :
ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು
Synonyms : ವಾದ-ಪ್ರತಿವಾದ, ವಾದ-ವಿವಾದ, ವಾದಪ್ರತಿವಾದ
Translation in other languages :
शास्त्रीय विषयों में परस्पर होने वाला वाद-विवाद।
अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।A discussion in which reasons are advanced for and against some proposition or proposal.
The argument over foreign aid goes on and on.Meaning : ಬೇರೆಯವರ ಮಾತುಗಳನ್ನು ಉಪೇಕ್ಷೆ ಮಾಡುತ್ತ ತನ್ನ ಮಾತನ್ನು ಹೇಳುತ್ತಾ ಹೊರಟು ಹೋಗುವ ಕ್ರಿಯೆ
Example :
ಅವನ ವ್ಯರ್ಥವಾದ ವಾದವಿವಾದದಿಂದ ಎಲ್ಲರು ತೊಂದರೆ ಅನುಭವಿಸುತ್ತಿದ್ದಾನೆ.
Synonyms : ವ್ಯರ್ಥವಾದ
Translation in other languages :
Meaning : ವ್ಯರ್ಥವಾಗಿ ವಿವಾದ ಮಾಡುವುದು
Example :
ಈ ತರ ವ್ಯರ್ಥವಾಗಿ ವಾದವಿವಾದ ಮಾಡುವುದರಿಂದ ನನಗೇನು ಸಿಗುತ್ತದೆ?
Synonyms : ವ್ಯರ್ಥವಾದ
Translation in other languages :
व्यर्थ का विवाद या कहासुनी।
इस तरह की वितंडाओं से आखिर तुम्हें क्या मिलता है?