Copy page URL Share on Twitter Share on WhatsApp Share on Facebook
Get it on Google Play
Meaning of word ವಾತಾಯನ from ಕನ್ನಡ dictionary with examples, synonyms and antonyms.

ವಾತಾಯನ   ನಾಮಪದ

Meaning : ಹೆಡೆಯುಳ್ಳ ವಿಷದ ಹಾವು

Example : ಅವನನ್ನು ಹಾವು ಕಚ್ಚಿತು.

Synonyms : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಬೋಗಿ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


Translation in other languages :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

Meaning : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ

Example : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.

Synonyms : ಕಿಟಕಿ, ಕಿಡಕಿ, ಗವಾಕ್ಷಿ, ಜನ್ನಲು


Translation in other languages :

घर के पिछले भाग में बना द्वार।

वह पृष्ठ द्वार से बाहर निकल गया।
पिछला दरवाजा, पृष्ठ द्वार

Meaning : ಗಾಳಿಯನ್ನು ಶುದ್ಧೀಕರಿಸಿ ಅದರ ತಾಪ ಮತ್ತು ಶುಷ್ಕವನ್ನು ಅನುಕೂಲ ಮಟ್ಟಕ್ಕೆ ತಂದಿಡುವ ಉಪಕರಣ

Example : ಫ್ಯಾನು, ವಾಯು ಸಮಿತ ಮೊದಲಾದವುಗಳು ಗವಾಕ್ಷಿಗಳು.

Synonyms : ಗವಾಕ್ಷ, ಗವಾಕ್ಷಿ, ಗಾಳಿಕಂಡಿ


Translation in other languages :

कोई भी उपकरण जो किसी कमरे या स्थान में ताजी हवा लाता है और वहाँ की अशुद्ध हवा को बाहर निकालता है।

पंखा, वातानुकूलक आदि संवातक हैं।
वेंटिलेटर, वेंटिलैटर, वेन्टिलेटर, वेन्टिलैटर, संवातक

A device (such as a fan) that introduces fresh air or expels foul air.

ventilator

Meaning : ಶುದ್ದವಾದ ಗಾಳಿ ಬೆಳಕು ಹಾಯಲು ಮಾಡಿರುವ ಕಿಂಡಿ ಅಥವಾ ದಾರಿ

Example : ವಾತಾಯನ ಇರುವ ಕಾರಣ ಮನೆಯಲ್ಲಿ ಉಬ್ಬಸ ಕಡಿಮೆ. ಈ ಮನೆಗೆ ಗಾಳಿ ಬೆಳಕಿಗೆ ಗಾಳಿಕಿಂಡಿಯೇ ಇಲ್ಲ. ಮನೆಯಯಲ್ಲಿ ಗವಾಕ್ಷದ ಮೂಲಕ ಬೆಕ್ಕು ಹಾರಿ ಬಂದಿತು

Synonyms : ಗವಾಕ್ಷ, ಗಾಳಿಕಿಂಡಿ


Translation in other languages :

शुद्ध वायु का संचार या हवादार होने की क्रिया।

संवातन के कारण उमस से राहत मिलती है।
संवात, संवातन, हवादारी

The act of supplying fresh air and getting rid of foul air.

airing, ventilation