Meaning : ಪ್ರಾಕೃತಿಕವಾಗಿ ಉಪಯೋಗಕ್ಕೆ ಸಿದ್ಧವಿರುವ ವಸ್ತುಗಳು ಅಥವಾ ಮಾನವ ನಿರ್ಮಿತ ಉಪಯೋಗಿ ಸರಕುಗಳು ಅಥವಾ ಮಾರಾಟಕ್ಕೆ ಸಿದ್ಧವಿರುವ ಸರಕು ಸರಂಜಾಮುಗಳು
Example :
ನಮ್ಮ ಕಂಪನಿಯ ಹೊಸ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.
Synonyms : ಉತ್ಪನ್ನ, ಬಿಕರಿ ಮಾಲು, ಮಾರಾಟದ ಸರಕು
Translation in other languages :
An artifact that has been created by someone or some process.
They improve their product every year.