Copy page URL Share on Twitter Share on WhatsApp Share on Facebook
Get it on Google Play
Meaning of word ವಾಚಾಳಿ from ಕನ್ನಡ dictionary with examples, synonyms and antonyms.

ವಾಚಾಳಿ   ನಾಮಪದ

Meaning : ಅತಿಯಾಗಿ ಮಾತನಾಡುವ ವ್ಯಕ್ತಿ

Example : ಮಾತುಗಾರನ ನಡುವೆ ಮಾತನಾಡದೆ ಸುಮ್ಮನೆ ಇರುವುದೇ ಲೇಸು.

Synonyms : ಅತಿಯಾಗಿ ಮಾತನಾಡುವವರು, ಗಳಹುವ, ಮಾತಾಳಿ, ಮಾತುಗಾರ, ಮಾತುಪ್ರಿಯರು, ಹರಟುವವರು, ಹರಟೆಮಲ್ಲ


Translation in other languages :

बहुत बोलने वाला व्यक्ति।

बातूनियों के बीच में चुप रहना ही ठीक है।
अतिभाषी, बातूनी, वाचाल

A boring person who talks a great deal about uninteresting topics.

gasbag, windbag

Meaning : ಯಾರೋ ಒಬ್ಬರು ಅತಿಯಾಗಿ ಮಾತನಾಡುವುದು

Example : ನನ್ನ ಚಿಕ್ಕ ಮಗಳು ಅತಿಯಾಗಿ ಮಾತನಾಡುತ್ತಾಳೆ.

Synonyms : ಅತಿಯಾಗಿ ಮಾತನಾಡುತ್ತಾಳೆ, ಮಾತಾಳಿ, ಮಾತುಗುಳಿ


Translation in other languages :

धृष्टतापूर्वक बिना समझे-बूझे जो मुँह में आवे वह कहने की क्रिया या किसी के मुँह पर उसका लिहाज किए बिना उल्टी सीधी बातें कहने की क्रिया।

मुँह-जोरी बंद करो वरना खूब मार पड़ेगी।
कल्लादराजी, बदलगामी, मुँह-ज़ोरी, मुँह-जोरी, मुँहज़ोरी, मुँहजोरी

ವಾಚಾಳಿ   ಗುಣವಾಚಕ

Meaning : ಯಾರೋ ಒಬ್ಬರು ಅನುಚಿತ ಅಥವಾ ಕಟುವಾಗಿ ಮಾತುಗಳನ್ನು ಆಡಲು ಸಂಕೋಚ ಪಡುವುದಿಲ್ಲವೊ

Example : ಯದ್ವಾತದ್ವಾ ಮಾತನಾಡುವ ವ್ಯಕ್ತಿಗಳು ಯಾರೇ ಇದ್ದರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ.

Synonyms : ಬಾಯ್ಬಡಕ, ಬಾಯ್ಬಡುಕ, ಯದ್ವಾತದ್ವಾ ಮಾತುನಾಡುವವ


Translation in other languages :

जो अनुचित या कटु बातें कहने में संकोच न करता हो या जो किसी के मुँह पर बिना उसका लिहाज किए या धृष्टतापूर्वक उल्टी-सीधी बातें कहता हो।

मुँहफट व्यक्ति किसी को भी कुछ भी बोलता है।
बदजबान, बदज़बान, बदलगाम, मुँह-छुट, मुँह-ज़ोर, मुँह-जोर, मुँह-फट, मुँहछुट, मुँहज़ोर, मुँहजोर, मुँहफट, मुखर