Meaning : ಹೊಟ್ಟೆಯಲ್ಲಿ ಉಳಿದಿರುವ ವಸ್ತು ಸ್ವತಃ ಬಾಯಿಯಿಂದ ಹೊರಗೆ ಬರುವುದು
Example :
ಹೆಚ್ಚಾಗಿ ತಿಂದ್ದಿದರಿಂದ ಸಚಿನ್ ಗೆ ವಾಂತಿ ಆಯಿತು.
Synonyms : ವಾಕರಿಗೆ ವಮನ
Translation in other languages :
The reflex act of ejecting the contents of the stomach through the mouth.
disgorgement, emesis, puking, regurgitation, vomit, vomitingMeaning : ವಾಕರಿಕೆ ಮಾಡುವ ಕ್ರಿಯೆ
Example :
ಔಷಧಿ ಕುಡಿಯುತ್ತಲೆ ಅವಳಿಗೆ ವಾಂತಿ ಬರುವಂತಾಯಿತು.
Translation in other languages :