Meaning : ಯಾರೋ ಒಬ್ಬರನ್ನು ಮಂತ್ರ-ತಂತ್ರ ಮುಂತಾದವುಗಳಿಂದ ವಶದಲ್ಲಿ ಇಟ್ಟುಕೊಂಡಿರುವುದು
Example :
ತಾಂತ್ರಿಕನು ವಶೀಕೃತ ವ್ಯಕ್ತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಸುತ್ತಿದ್ದಾನೆ.
Synonyms : ವಶಮಾಡಿಕೊಂಡ, ವಶಮಾಡಿಕೊಂಡಂತಹ, ವಶೀಕೃತ, ವಶೀಕೃತವಾದ, ವಶೀಕೃತವಾದಂತ, ವಶೀಕೃತವಾದಂತಹ
Translation in other languages :