Meaning : ಯಾವುದು ವಶದಲ್ಲಿದೆಯೋ
Example :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
Synonyms : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶ, ವಶದಲ್ಲಿರುವಂತ, ವಶದಲ್ಲಿರುವಂತಹ
Translation in other languages :
Restrained or managed or kept within certain bounds.
Controlled emotions.Meaning : ಯಾರೋ ಒಬ್ಬರು ಅಧೀನದಲ್ಲಿ ಇಟ್ಟುಕೊಳ್ಳುವ
Example :
ಕಳ್ಳ ಕದ್ದ ವಸ್ತುಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
Synonyms : ಬಳಿಯಲ್ಲಿರುವ, ಹತ್ತಿರದಲ್ಲಿರುವ
Translation in other languages :