Copy page URL Share on Twitter Share on WhatsApp Share on Facebook
Get it on Google Play
Meaning of word ವಲ್ಡ್ ವೈಡ್ ವೆಬ್ಬ್ from ಕನ್ನಡ dictionary with examples, synonyms and antonyms.

Meaning : ಹಲವಾರು ಇಂಟರ್ ನೆಟ್ ಸೈಟುಗಳ ಸಮೂಹದಿಂದ ರಚಿಸಿರುವ ಕಂಪ್ಯೂಟರ್ ನೆಟ್ ವರ್ಕ್ ಹೈಪರ್ ಟೆಕ್ಸ್ಟ್ ಪ್ರೋಟೋಕಾಲ್ ನ ಮೂಲಕ ಶಬ್ದ, ಚಿತ್ರಮುದ್ರಣ, ಧ್ವನಿ ಮತ್ತು ಸಜೀವ (ಅನೀಮೇಷನ್) ಚಿತ್ರಗಳನ್ನು ನೋಡಬಹುದಾಗಿದೆ

Example : ಅಂತರ್ ಜಾಲದ ಮೂಲಕ ಎಲ್ಲಾ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವುದು ತುಂಬಾ ಸುಲಭವಾಗಿದೆ.

Synonyms : ಡಬ್ಲು ಡಬ್ಲು ಡಬ್ಲು


Translation in other languages :

कई इंटरनेट साइटों के समूह से बना कम्प्यूटर नेटवर्क जो हाइपरटेक्स्ट ट्रान्सफर प्रोटोकॉल के माध्यम से शब्द और चित्रमुद्रण तथा ध्वनि एवं सजीवता (ऐनमैशन) संसाधन प्रस्तुत करता है।

वेब में हर क्षेत्र से संबंधित जानकारियाँ आसानी से सुलभ हो जाती हैं।
डबल्यूडबल्यूडबल्यू, वर्ल्ड वाइड वेब, वेब

Computer network consisting of a collection of internet sites that offer text and graphics and sound and animation resources through the hypertext transfer protocol.

web, world wide web, www