Copy page URL Share on Twitter Share on WhatsApp Share on Facebook
Get it on Google Play
Meaning of word ವಲಸೆಹೋಗು from ಕನ್ನಡ dictionary with examples, synonyms and antonyms.

ವಲಸೆಹೋಗು   ಕ್ರಿಯಾಪದ

Meaning : ಜನರು ಅಥವಾ ಪಕ್ಷಿ ಪ್ರಾಣಿಗಳು ಆಹಾರಕ್ಕಾಗಿ ಅಥವಾ ವಾಸಕ್ಕಾಗಿ ಮುಂತಾದ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನಲೆಸುವ ಪ್ರಕ್ರಿಯೆ

Example : ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿ ಕೆಲವರು ನಗರಕ್ಕೆ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಮಳೆ ಇಲ್ಲದಾಗ ಹಳ್ಳಿ ಜನ ಗುಳೆ_ಹೋಗುವುದು ಹೆಚ್ಚು.

Synonyms : ಒಕ್ಕಲು ಹೋಗು, ಒಕ್ಕಲು-ಹೋಗು, ಒಕ್ಕಲುಹೋಗು, ಗುಳೆ ಹೋಗು, ಗುಳೆ-ಹೋಗು, ಗುಳೆಹೋಗು, ವಲಸೆ ಹೋಗು, ವಲಸೆ-ಹೋಗು


Translation in other languages :

डर, सुरक्षा, बेहतर परिस्थिति की आशा आदि से किसी स्थान से दूसरे स्थान को जाना।

ग्रामीण लोग जीविकोपार्जन हेतु शहर की ओर भागते हैं।
पलायन करना, भागना