Meaning : ಒಂದು ವರ್ಷದ ಅವಧಿಯಲ್ಲಿ ನಡೆದುದನ್ನು ತಿಳಿಸುವುದು
Example :
ನಮ್ಮ ಕಂಪನಿಯ ವಾರ್ಷಿಕ ವರದಿಯನ್ನು ಸಲ್ಲಿಸಲಾಗಿದೆ.
Synonyms : ವಾರ್ಷಿಕ
Translation in other languages :
Meaning : ವರ್ಷ ತುಂಬಿದ ಅವದಿಯನ್ನು ಹೇಳುವುದು
Example :
ಮನೋಜನಿಗಿಂತ ಮೂರು ವರ್ಷದ ಬಾಲಕಿ ಮೀನಾ ತುಂಬಾ ಬುದ್ಧಿವಂತಳಿದ್ದಾಳೆ.
Translation in other languages :