Meaning : ಅತಿ ಚಿಕ್ಕ ಚಿಕ್ಕ ಮಾತಿಗೂ ಸಹ ಗಮನ ಹರಿಸುವ ದೃಷ್ಟಿ
Example :
ಅವಳು ಕೆಟ್ಟ ದೃಷ್ಟಿಯಿಂದ ಯಾರೂ ಕೂಡ ತಪ್ಪಿಸಿಕೊಂಡು ಹೋಗಲು ಆಗುವುದಿಲ್ಲ.
Synonyms : ಕೆಟ್ಟ ದೃಷ್ಟಿ, ಹೀನ ದೃಷ್ಟಿ
Translation in other languages :
छोटी से छोटी बातों पर भी ध्यान देने वाली दृष्टि।
उसकी काकदृष्टि से कोई भी चीज नहीं छुपती।Meaning : ಬರೀ ಕೆಟ್ಟದನದನೆ ನೋಡುವ ದೃಷ್ಟಿ
Example :
ಅವಳ ಕೆಟ್ಟ ದೃಷ್ಟಿಗೆ ಯಾವುದು ತಾನೆ ಒಳ್ಳೆಯದಾಗಿ ಕಾಣುತ್ತದೆ.
Synonyms : ಕೆಟ್ಟ ದೃಷ್ಟಿ, ಕೆಟ್ಟೆ-ದೃಷ್ಟಿ, ಕೆಟ್ಟೆದೃಷ್ಟಿ, ಹೀನ ದೃಷ್ಟಿ
Translation in other languages :
केवल बुराई देखने वाली दृष्टि।
उसकी काकदृष्टि से अच्छाई कैसे दिख सकती है।