Copy page URL Share on Twitter Share on WhatsApp Share on Facebook
Get it on Google Play
Meaning of word ವಕ್ರವಾದಂತಹ from ಕನ್ನಡ dictionary with examples, synonyms and antonyms.

ವಕ್ರವಾದಂತಹ   ಗುಣವಾಚಕ

Meaning : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

Example : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

Synonyms : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ


Translation in other languages :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

Meaning : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

Example : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

Synonyms : ವಕ್ರವಾಗಿ, ವಕ್ರವಾದ, ವಕ್ರವಾದಂತ


Translation in other languages :

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

Meaning : ಮಧ್ಯದಲ್ಲಿ ತಿರುವುಮುರುವುಗಳನ್ನು ಹೊಂದಿರುವ ರಸ್ತೆ

Example : ಈ ದೇವಾಲಯಕ್ಕೆ ಹೋಗುವ ರಸ್ತೆ ಕುಮಾರ್ಗವಾಗಿದೆ.

Synonyms : ಕುಮಾರ್ಗವಾದ, ಕುಮಾರ್ಗವಾದಂತ, ಕುಮಾರ್ಗವಾದಂತಹ, ತಿರುವುಗಳ್ಳುಳ್ಳ, ತಿರುವುಗಳ್ಳುಳ್ಳಂತ, ತಿರುವುಗಳ್ಳುಳ್ಳಂತಹ, ವಕ್ರವಾದ, ವಕ್ರವಾದಂತ, ಸೊಟ್ಟಂಪಟ್ಟ, ಸೊಟ್ಟಂಪಟ್ಟವಾದ, ಸೊಟ್ಟಂಪಟ್ಟವಾದಂತ, ಸೊಟ್ಟಂಪಟ್ಟವಾದಂತಹ


Translation in other languages :

जो बीच में इधर-उधर झुका या घूमा हो।

इस मन्दिर पर जाने का रास्ता घुमावदार है।
आप यहाँ से टेढ़े रास्ते से जाएँगे तो गाँव जल्दी पहुँच जाएँगे।
अटित, उँकारी, कज, कुंचित, घुमावदार, टेढ़ा, टेढ़ा मेढ़ा, टेढ़ा-मेढ़ा, ताबदार, प्रतिकुंचित, प्रतिकुञ्चित, बंक, बंकट, बंकिम, बंगा, बल खाता, बलखाता, मोड़दार, वंक, वक्र, वङ्क, वाम

Meaning : ಸಮಾನಾಂತರವಲ್ಲದಿರುವ ಅಥವಾ ನೇರವಾಗಿರದಂತಹ

Example : ಅವನು ವಕ್ರವಾದ ಗೆರೆಗಳನ್ನು ಎಳೆಯುತ್ತಿದ್ದಾನೆ.

Synonyms : ಓರೆಯಾದ, ಓರೆಯಾದಂತ, ಓರೆಯಾದಂತಹ, ವಕ್ರವಾದ, ವಕ್ರವಾದಂತ, ಸೊಟ್ಟನಾದ, ಸೊಟ್ಟನಾದಂತ, ಸೊಟ್ಟನಾದಂತಹ


Translation in other languages :

जो समानांतर या सीधा न हो।

वह अपनी उत्तरपुस्तिका पर तिरछी रेखा खींच रहा है।
आड़ा, टेढ़ा, तनेना, तिरछा, तिरपट, तिर्यक, बाँका, बांका

Meaning : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

Example : ಹಾವು ವಕ್ರವಾಗಿ ಹರಿದಾಡುತ್ತದೆ.

Synonyms : ವಕ್ರವಾಗಿ, ವಕ್ರವಾದ, ವಕ್ರವಾದಂತ


Translation in other languages :

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी