Copy page URL Share on Twitter Share on WhatsApp Share on Facebook
Get it on Google Play
Meaning of word ಲೇಹ್ಯ from ಕನ್ನಡ dictionary with examples, synonyms and antonyms.

ಲೇಹ್ಯ   ನಾಮಪದ

Meaning : ಸಿಹಿ ಮತ್ತು ಗಟ್ಟಿಯಾದ ಔಷಧಿಯನ್ನು ನೆಕ್ಕಿ ತಿನ್ನುವರು

Example : ಇದು ಡಾಂಬರ್ ಕಂಪನಿಯ ಲೇಹ್ಯ.

Synonyms : ಲೇಹ


Translation in other languages :

वह मीठी और गाढ़ी औषध जो चाटी जाती है।

यह डाबर कम्पनी का अवलेह है।
अवलेह, माजून

Meaning : ಕೆಲವು ಮಸಾಲೆ ಪದಾರ್ಥಗಳನ್ನು ಪುಡಿಮಾಡಿ ತುಪ್ಪದಲ್ಲಿ ಬೇಯಿಸಿ ಮಾಡಿದ ಚೂರ್ಣವನ್ನು ಬಾಣಂತಿಯರಿಗೆ ಕುಡಿಸುತ್ತಾರೆ

Example : ಬಾಣಂತಿಯರಿಗೆ ನೀಡುವ ಔಷಧಿಯಿಂದ ಅವರಿಗೆ ತುಂಬಾ ಲಾಭದಾಯಕ ವಾಗುತ್ತದೆ.

Synonyms : ಬಾಣಂತಿಯರಿಗೆ ನೀಡುವ ಔಷಧಿ


Translation in other languages :

कुछ मसालों को पीसकर घी में पकाया हुआ चूर्ण जो प्रसूता स्त्रियों को पिलाते हैं।

अछवानी प्रसूता महिलाओं के लिए बहुत लाभकारी होती है।
अछवानी

Meaning : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ

Example : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.

Synonyms : ಪೇಸ್ಟು, ಲಾಪ್ಸಿ


Translation in other languages :

किसी वस्तु का गाढ़ा लसीला रूप।

वह दीवारों पर मिट्टी की लेई लगा रहा है।
अवलेह, पेस्ट, लेई

Any mixture of a soft and malleable consistency.

paste