Copy page URL Share on Twitter Share on WhatsApp Share on Facebook
Get it on Google Play
Meaning of word ಲೇಖಿಸು from ಕನ್ನಡ dictionary with examples, synonyms and antonyms.

ಲೇಖಿಸು   ಕ್ರಿಯಾಪದ

Meaning : ಚಿಹ್ನೆಯ ರೂಪದಲ್ಲಿ ವ್ಯಕ್ತಪಡಿಸುವುದು ಅಥವಾ ಯಾವುದೋ ವಸ್ತುಗಳ ಮೇಲೆ ಅಂಕಿತ, ಚಿಹ್ನೆ ಅಥವಾ ಗುರುತನ್ನು ಮಾಡುವುದು

Example : ಅವರು ಚೀನಿ ಭಾಷೆಯಲ್ಲಿ ಏನನ್ನೂ ಬರೆದರು.

Synonyms : ಬರೆ


Translation in other languages :

चिह्न के रूप में व्यक्त करना या किसी चीज पर कोई अंक, चिह्न या निशान बनाना।

उन्होंने चीनी में कुछ लिखा।
अंकित करना, चिह्नित करना, टीपना, दर्ज करना, दर्ज़ करना, दागना, दाग़ना, निशान लगाना, लिखना

Mark or trace on a surface.

The artist wrote Chinese characters on a big piece of white paper.
Russian is written with the Cyrillic alphabet.
write

ಲೇಖಿಸು   ಗುಣವಾಚಕ

Meaning : ಕಾಗದ, ಪುಸ್ತಕ ಮೊದಲಾದವುಗಳ ಮೇಲೆ ಬರೆದಿರುವಂತಹ

Example : ಅವನು ಮೂರು ಪುಟಗಳ ಲೇಖನವನ್ನು ಬರೆದಿದ್ದಾನೆ.

Synonyms : ಬರೆ, ಬರೆದ, ಬರೆದಂತ, ಬರೆದಂತಹ, ಲೇಖಿಸಿದ, ಲೇಖಿಸಿದಂತ, ಲೇಖಿಸಿದಂತಹ


Translation in other languages :

जो स्मृति, हिसाब-किताब आदि के लिए कागज, किताब, बही आदि पर लिखा गया हो।

कृपया बही में दर्ज आमदनी एवं खर्च का हिसाब कीजिए।
दर्ज, दर्ज़