Copy page URL Share on Twitter Share on WhatsApp Share on Facebook
Get it on Google Play
Meaning of word ಲೇಖಕ from ಕನ್ನಡ dictionary with examples, synonyms and antonyms.

ಲೇಖಕ   ನಾಮಪದ

Meaning : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ

Example : ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.

Synonyms : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ


Translation in other languages :

वह जो साहित्य की रचना करता हो।

महादेवी वर्मा हिन्दी की एक प्रख्यात साहित्यकार थीं।
साहित्यकार

Writes (books or stories or articles or the like) professionally (for pay).

author, writer

Meaning : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ

Example : ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.

Synonyms : ಕಾರಕೂನ, ಬರೆಯುವವ


Translation in other languages :

वह जो कार्यालय आदि में लिखा-पढ़ी का काम करता हो।

इस कार्यालय का लिपिक आज छुट्टी पर है।
कातिब, क्लर्क, बाबू, लिखिया, लिपिक

An employee who performs clerical work (e.g., keeps records or accounts).

clerk

Meaning : ಲೇಖನ, ಕಥೆ ಮೊದಲಾದವುಗಳನ್ನು ರಚನೆ ಮಾಡುವ ವ್ಯಕ್ತಿ

Example : ಮುಂಷಿ ಪ್ರೇಮಚಂದ್ರ ಪ್ರಸಿದ್ಧ ಲೇಖಕರಾಗಿದ್ದರು.

Synonyms : ಅಕ್ಷರಜೀವಿ, ಗ್ರಂಥಕರ್ತ, ಬರಹಗಾರ, ಬರೆಯುವವನು, ಬರೆಹಗಾರ, ಲಿಪಿಕಾರ, ಸಾಹಿತಿ


Translation in other languages :

वह जो लेख, कहानियों आदि की रचना करता हो।

मुंशी प्रेमचंद एक नामी लेखक थे।
अक्षरजीवक, अक्षरजीवी, क़लमकार, क़लमजीवी, कातिब, मसिपण्य, मुसन्निफ, मुसन्निफ़, लेखक, वोरक

Writes (books or stories or articles or the like) professionally (for pay).

author, writer

Meaning : ಗ್ರಂಥವನ್ನು ರಚಿಸುವವ

Example : ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.

Synonyms : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ


Translation in other languages :

ग्रंथ की रचना करने वाला।

ग्रंथकार की महत्ता उसके ग्रंथ से आँकी जाती है।
ग्रंथकर्ता, ग्रंथकर्त्ता, ग्रंथकार, ग्रन्थकर्ता, ग्रन्थकर्त्ता, ग्रन्थकार

Writes (books or stories or articles or the like) professionally (for pay).

author, writer

Meaning : ಯಾರೋ ಒಬ್ಬ ವ್ಯಕ್ತಿಯು ಬರವಣಿಗೆಯಲ್ಲಿ ಸಮರ್ಥರಾಗಿರುವರು ಅಥವಾ ಎನೋ ಬರೆದಿರುವರು

Example : ಈ ಕಾದಂಬರಿಯ ಲೇಖಕನಿಗೆ ಪುರಸ್ಕಾರವನ್ನು ನೀಡಲಾಗಿದೆ.

Synonyms : ಕತೃ


Translation in other languages :

* वह व्यक्ति जो कुछ लिखने में समर्थ हो या जिसने कुछ लिखा हो।

इस शोध के लेखक को पुरस्कार दिया गया है।
क़लमकार, लेखक

A person who is able to write and has written something.

writer