Subscribe
URL of the page has been copied to clipboard.
Meaning : ವ್ಯರ್ಥವಾಗಿ ಆಕಡೆ-ಈಕಡೆ ಸುತ್ತಾಡುವವನು
Example : ಪೋಕರಿಗಳ ಜೊತೆ ಸೇರಿ ನಿಮ್ಮ ಮಗನೂ ಪೋಕರಿಯಾಗಿದ್ದಾನೆ.
Synonyms : ಠಕ್ಕ, ತುಂಟ, ದುಷ್ಟ, ನೀಚ, ಪುಂಡ, ಪೋಕರಿ
Translation in other languages :हिन्दी
वह जो व्यर्थ ही इधर-उधर घूमता रहता है।
Meaning : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
Example : ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
Synonyms : ಪುಂಡ, ಪೋಕರಿ
जो व्यर्थ ही इधर-उधर घूमता रहता है।
Install App